ಕನ್ನಡ (KANNADA)
ಸಂರಕ್ಷಿತ ಸೌತೆಕಾಯಿ ಕೃಷಿ ಕೋರ್ಸ್
ಭಾರತದ ವೃತ್ತಿಪರ ಸೌತೆಕಾಯಿ ಬೆಳೆಗಾರರಿಗೆ ಪ್ರಾಯೋಗಿಕ ಪರಿಕರಗಳು ಮತ್ತು ಸುಳಿವುಗಳನ್ನು ಒದಗಿಸಲು ರೈಕ್ ಜ್ವಾನ್ ನ ತಜ್ಞರು ಈ ಕೋರ್ಸ್ ಅನ್ನು ರಚಿಸಿದ್ದಾರೆ.
ಏನು ಸೇರಿಸಲಾಗಿದೆ/ಒಳಗೊಂಡಿದೆ?
-
7 ಅಧ್ಯಾಯಗಳು
-
32 ಪಾಠಗಳು
-
ಸಕ್ರಿಯ ಸಮುದಾಯ
-
ಪ್ರಮಾಣೀಕರಣ
ರೈಕ್ ಜ್ವಾನ್ ಅವರ ಪರಿಣತಿ
ಸ್ಥಳೀಯ ಪರಿಣತಿಯನ್ನು ಹೊಂದಿರುವ ರೈಕ್ ಜ್ವಾನ್ ವಿಶ್ವದ ಪ್ರಮುಖ ತರಕಾರಿ ತಳಿ ಕಂಪನಿಯಾಗಿದೆ. ನಮ್ಮ ಕೃಷಿ ಮತ್ತು ತಳಿ ಅಭಿವೃದ್ಧಿ ತಜ್ಞರು ಸೌತೆಕಾಯಿ ಕೃಷಿಯ ಇತ್ತೀಚಿನ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ.
ಫೇಸ್ ಬುಕ್ ಸಮುದಾಯ
ರೈಕ್ ಜ್ವಾನ್ ನ ತಜ್ಞರು ಮತ್ತು ನಿಮ್ಮ ಸಹಬೆಳೆಗಾರರು ಸಹಾಯ ಮಾಡಲು ಇಲ್ಲಿದ್ದಾರೆ! ನಮ್ಮ ವಿಶೇಷ ಫೇಸ್ ಬುಕ್ ಸಮುದಾಯದಲ್ಲಿ ಪರಸ್ಪರ ಸಂವಹನ ನಡೆಸೋಣ ಮತ್ತು ನೇರ ಚರ್ಚೆಗಳಲ್ಲಿ ಭಾಗವಹಿಸೋಣ.
ನಿಮ್ಮ ಕೃಷಿಜ್ಞಾನವನ್ನು ಈಗ ವಿಸ್ತರಿಸಿ!
ನಮ್ಮ ಸೌತೆಕಾಯಿ ವಿಶೇಷ ತಜ್ಞ, ಅವರನ್ನು ಭೇಟಿಮಾಡಿ
Satish Kumar
ಸತೀಶ್ 2002 ರಿಂದ ರೈಕ್ ಜ್ವಾನ್ ಇಂಡಿಯಾದಲ್ಲಿಸೌತೆಕಾಯಿ ಉತ್ಪನ್ನ ತಜ್ಞರಾಗಿದ್ದಾರೆ. ರೈಕ್ ಜ್ವಾನ್ ಅವರ ಅಂತರರಾಷ್ಟ್ರೀಯ ಸೌತೆಕಾಯಿ ಬೆಳೆ ತಂಡದೊಂದಿಗೆ ಅವರು ಸೌತೆಕಾಯಿ ತಳಿಗಳು ಮತ್ತು ಕೃಷಿ ಬಗ್ಗೆ ನಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಸತೀಶ್ ಕಡಿಮೆ ತಂತ್ರಜ್ಞಾನದಿಂದ ಹೈಟೆಕ್ಸ ಸನ್ನಿವೇಶಗಳವರೆಗೆ ಎಲ್ಲಾ ಹಂತಗಳನ್ನು ಬೋಧಿಸುವುದನ್ನುಆನಂದಿಸುತ್ತಾರೆ. ಕೋರ್ಸ್ಗಳಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಅವರು ಎದುರು ನೋಡುತ್ತಾರೆ.
Patrick Jones - Course author